Thursday, February 24, 2011ಪ್ರಕೃತಿ ಮಾತೆ

ನಾಗರಿಕ ಆಧುನಿಕತೆಯ ಹುಚ್ಚು ಹೊಳೆ
ಪ್ರಕೃತಿ ಮಾತೆಯ ತೊಳೆಯುತ್ತಿದೆ ಇಂದು..
ಯಂತ್ರಗಳ ದಾಳಿ
ನಾಶ ಮಾಡುತ್ತಿದೆ ನಿರ್ಮಲಗಾಳಿಯನ್ನು..
ನನ್ನನ್ನು ಉಳಿಸಿ ಎನುತಿಹಳು ಪ್ರಕೃತಿ ಮಾತೆ!
ಪ್ರಕೃತಿಯ ಕೂಗು ಕೇಳಿಸದಷ್ಟು
ದೂರವಾಗಿದೆ ಯಾಂತ್ರಿಕತೆ..
ಈ ಪಿಸುಮಾತು ಯಾರಿಗೆ ಗೊತ್ತು..?
ಕೇಳಿಸುವಷ್ಟು ಪುರಸೊತ್ತು ಇಲ್ಲ
ಇಂದು ಜನರಲ್ಲಿ...!
ಯಾಂತ್ರಿಕ ಜೀವನದ ಪ್ರಪಂಚ
ತರಲಿದೆ ಹೊಸ ವಿಸ್ಮಯ ಆದರೆ
ಇದರಿಂದ ಮುಂದೆ ಕಾದಿದೆ ಆಪತ್ತಿನ ಜೀವನ
ಇದನೆಲ್ಲಾ ನೀವೇ ಎದುರಿಸಬೇಕಾದ
ವಿಪತ್ತೆಂದು ದುಃಖಿಸುತ್ತಿರುವಳು
ಪ್ರಕೃತಿ ಮಾತೆ...

4 comments:

  1. ಈ ಕವನ ತು೦ಬಾ ಚೆನ್ನಾಗಿದೆ ಗೀತ,
    "You reap what you sow" ಅನ್ನೊ ಗಾದೆಯ ಹಾಗೆ, ಈಗ ನಾವುಗಳು ಮಾಡಿದ ತಪ್ಪುಗಳಿ೦ದ ನಮ್ಮ ಮು೦ದಿನ ಜನಾ೦ಗ ಅದರ ಫಲವನ್ನ ಅನುಭವಿಸುವ ಹಾಗೆ ಆಗಿದೆ. "better late than never" ಈಗಲಾದರು ನಾವು ಅದನ್ನ ಅರಿತುಕೊ೦ಡು ಪ್ರಕೃತಿ ಮಾತೆಯನ್ನು ಉಳಿಸುವ ಪ್ರಯತ್ನವನ್ನು ಮಾಡೋಣ.

    ReplyDelete
  2. This poetry is an live example of what happening these days all over the world.Before something worst happens to the nature we should take necessary steps to control the pollution...

    ReplyDelete